Friday, December 18, 2015

ನನ್ನ ಸಿಸಿಫಸ್

ನನ್ನ ಹೆಗಲ ಮೇಲೆ
ಹೊರಲಾರದಂತ ಭಾರವನು ಹೊತ್ತು
ಕುಣಿದಾಡುತ ಸಷ್ಠಿಸುವೆ ಕಲೆಯನ್ನು
ಕಾಲದ ಗತಿ ನಿಯಮಗಳಲ್ಲಿ
ಮಾಸಿ ಹೋದರೆ ನನ್ನ ಕಲೆ
ನಾನು ಗೆದ್ದಂತೆ.

No comments:

Post a Comment